See also 2au revoir
1au revoir ಓ ರವ್‍ವಾರ್‍
ಭಾವಸೂಚಕ ಅವ್ಯಯ
French

ಯಾವತ್‍ ಪುನರ್ದಶನಮ್‍! (ಮರಳಿ ನಾವು ಸೇರುವವರೆಗೂ) ಸ್ವಸ್ತಿ! ಕುಶಲವಾಗಲಿ (ಬೀಳ್ಗೊಳ್ಳುವಾಗ ಯಾ ಬೀಳ್ಗೊಡುವಾಗ ಹೇಳುವ ಮಾತು).

See also 1au revoir
2au revoir ಓ ರವ್‍ವಾರ್‍
ನಾಮವಾಚಕ
French

ಸ್ವಸ್ತಿ; ಒಳ್ಳೆಯದಾಗಲಿ; ಮರಳಿ ನಾವು ಸೇರುವವರೆಗೂ ದೇವರ ದಯೆ ನಿಮ್ಮ ಮೇಲಿರಲಿ ಎಂದು ಬಯಸುವ ಹರಕೆ.